After the huge success of Rajakumara Puneeth Rajkumar is once again working With Santosh Anandram. The title is debated in Social media and people are <br />expecting the title to be Parashuram. <br /> <br /> ರಾಜಕುಮಾರ ಸಿನಿಮಾ ನಂತರ ಪುನೀತ್ ರಾಜ್‌ಕುಮಾರ್ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದು ಸಿನಿಮಾಗೆ ದೇವತಾ ಮನುಷ್ಯಗಿಂತಲೂ ಪರಶುರಾಮ ಟೈಟಲ್ ಇಡಿ ಎಂದಿದ್ದಾರೆ ಅಭಿಮಾನಿಗಳು.